ಚಾನ್ಸೆ ಇಲ್ಲ ನೋ ವೇ ಎಂದ Rishab ಶೆಟ್ಟಿ - Rishab shetty ಟ್ವೀಟ್ಗೆ ಕನ್ನಡ ಅಭಿಮಾನಿಗಳು ಫುಲ್ ಖುಷ್

ಚಾನ್ಸೆ ಇಲ್ಲ ನೋ ವೇ ಎಂದ  Rishab ಶೆಟ್ಟಿ - Rishab shetty ಟ್ವೀಟ್ಗೆ ಕನ್ನಡ ಅಭಿಮಾನಿಗಳು ಫುಲ್ ಖುಷ್

Rishab shetty ನಿರ್ದೇಶನದ ಕಾಂತರ ಮೂವಿ ಭಾರತದೇಲ್ಲೆಡೆ ಅತ್ಯದ್ಭುತವಾಗಿ ಪ್ರದರ್ಶನ ಕಾಣುತಿದ್ದು, ಎಲ್ಲಾ ಮೂವೀಸ್ ರೆಕಾರ್ಡ್ಗಳ್ಳುನ್ನು ಬ್ರೇಕ್ ಮಾಡುವ ಹಾದಿಯಲ್ಲಿ ಸಾಗುತಿದೆ.

ಚಾನ್ಸೆ ಇಲ್ಲ ನೋ ವೇ ಎಂದ  Rishab ಶೆಟ್ಟಿ - Rishab shetty - Kantara Movie - Kannada ಸಿನಿಮಾ ಸುದ್ದಿ


ರಿಷಬ್ ಶೆಟ್ಟಿ ಹಾಗೂ ಅವರ ತಂಡ Succuess ಮೀಟ್ ಮಾಡಿದ್ದಾಗ, ಅಲ್ಲಿಗೆ ಅಲ್ಲು ಅರವಿಂದ್ ಅವರನ್ನು ಆವ್ವಾನಿಸಲಾಗಿತ್ತು.

ಈ ವಿಷಯವನ್ನು ಇಟ್ಟುಕೊಂಡು Anadrabox office.com ಅಕೌಂಟ್ ಇಂದ ಟ್ವಿಟ್ಟರ್ ನಲ್ಲೀ ಹೀಗೆ ಬರಯಲಾಗಿತ್ತು......

ಚಾನ್ಸೆ ಇಲ್ಲ ನೋ ವೇ ಎಂದ  Rishab ಶೆಟ್ಟಿ - Rishab shetty ಟ್ವೀಟ್ಗೆ ಕನ್ನಡ ಅಭಿಮಾನಿಗಳು ಫುಲ್ ಖುಷ್

ಇಧಕ್ಕೆ ಕನ್ನಡ ಅಭಿಮಾನಿ ಒಬ್ಬರು " ರಿಷಬ್ ಶೆಟ್ಟಿ ಕನ್ನಡ ಇಂಡಸ್ಟ್ರಿನಾ ಬಿಟ್ಟು ಹೊರಗಡೆ ಹೋಗತಾರ " ಎಂದು ರಿಷಬ್ ಶೆಟ್ಟಿಯನ್ನು Tag ಮಾಡಿದ್ದರು ಇದಕ್ಕೆ ರಿಪ್ಲೈ ಮಾಡಿದ ಶೆಟ್ರು " ಚಾನ್ಸೆ ಇಲ್ಲಾ ನೋ ವೇ " ಎಂದಿದ್ದಾರೆ.

ಶೆಟ್ರು ರಿಪ್ಲೈ ನೋಡಿ ಕನ್ನಡ ಅಭಿಮಾನಿಗಳು ರಿಷಬ್ ಶೆಟ್ಟಿ ಅವರನ್ನು ಹೃತ್ಪೂರ್ವಕವಾಗಿ ಕೊಂಡಾಡಿದ್ದಾರೆ.

Tags : ಚಾನ್ಸೆ ಇಲ್ಲ ನೋ ವೇ ಎಂದ  Rishab ಶೆಟ್ಟಿ - Rishab shetty - Kantara Movie - Kannada ಸಿನಿಮಾ ಸುದ್ದಿ.

ಕಾಮೆಂಟ್‌ಗಳಿಲ್ಲ